Watch ಮೈಂಟೆನೆನ್ಸ್ ರಿಕ್ವಾಯರ್ಡ್ Full Movie

ಚಾರ್ಲಿ, ಮಹಿಳಾ ಸಿಬ್ಬಂದಿಯ ಗ್ಯಾರೇಜಿನ ಅತೀ ಸ್ವಾಭಿಮಾನಿ ಮಾಲಕಿ. ಗ್ಯಾರೇಜ್ ಎದುರು ರಸ್ತೆಯಲ್ಲೇ ಆಕರ್ಷಕ ಕಾರ್ಪೊರೇಟ್ ಪ್ರತಿಸ್ಪರ್ಧಿ ಶಾಖೆ ತೆರೆದಾಗ, ತನ್ನ ಭವಿಷ್ಯದ ಯೋಜನೆ ಬದಲಿಸಲು ಒತ್ತಾಯಿಸಲ್ಪಡುತ್ತಾಳೆ. ಸಾಂತ್ವನಕ್ಕಾಗಿ ಅನಾಮಿಕ ಆನ್‌ಲೈನ್ ವಿಶ್ವಾಸಾರ್ಹ ಗೆಳೆಯನ ಮೊರೆ ಹೋಗುವಳು - ಆತ ವ್ಯಾಪಾರಕ್ಕೆ ಭೀತಿಯಾಗಿರುವ ಪ್ರತಿಸ್ಪರ್ಧಿ ಬೋ ಎಂದು ತಿಳಿಯದೆ. ಆನ್‌ಲೈನ್ ಹಾಗೂ ಆಫ್‌ಲೈನ್ ಎರಡರಲ್ಲೂ ಅವರ ನಡುವೆ ಪ್ರೀತಿ ಬೆಳೆದಾಗ, ಸತ್ಯ ಎಲ್ಲವನ್ನೂ ಛಿದ್ರಗೊಳಿಸುವ ಭೀತಿ ಒಡ್ಡುತ್ತದೆ.
Watch ಮೈಂಟೆನೆನ್ಸ್ ರಿಕ್ವಾಯರ್ಡ್ Full Movie
Watch ಮೈಂಟೆನೆನ್ಸ್ ರಿಕ್ವಾಯರ್ಡ್ Full Movie