
Watch ಪ್ಲೇ ಡರ್ಟಿ Full Movie
ನಿರ್ದೇಶಕ ಶೇನ್ ಬ್ಲ್ಯಾಕ್‌ರ ಈ ಆಕ್ಷನ್-ಭರಿತ ಥ್ರಿಲ್ಲರ್ ಪ್ಲೇ ಡರ್ಟಿಯಲ್ಲಿ, ಒಬ್ಬ ಪರಿಣಿತ ಕಳ್ಳನು ತನ್ನ ಜೀವನದ ಅತಿ ದೊಡ್ಡ ದರೋಡೆಯನ್ನು ಮಾಡುತ್ತಾನೆ. ಈ ದಿಟ್ಟ, ಚತುರ ಸಿನೆಮಾದಲ್ಲಿ ಪಾರ್ಕರ್, ಗ್ರೊಫೀಲ್ಡ್, ಝೆನ್ ಮತ್ತು ನುರಿತ ಸಿಬ್ಬಂದಿಯೊಂದಿಗೆ ಒಂದು ದರೋಡೆಗೆ ಇಳಿಯುತ್ತಾನೆ ಮತ್ತವರು ನ್ಯೂ ಯಾರ್ಕ್ ಗೂಂಡಾಗಳನ್ನು ಎದುರಿಸಬೇಕಾಗುತ್ತದೆ.