
Watch ವೀ ವರ್ ಲಯರ್ಸ್ Full Movie
ನಿಗೂಢ ಅಪಘಾತ 17 ರ ಹರೆಯದ ಕ್ಯಾಡೆನ್ಸ್ಳನ್ನು ಮರೆವಿಗೀಡಾಗಿಸಿದ ಒಂದು ವರ್ಷದ ಮೇಲೆ, ಉತ್ತರಗಳಿಗಾಗಿ ಆಕೆ ಮಾರ್ಥಾಸ್ ವಿನ್ಯಾರ್ಡ್ನ ಆಚೆಗಿನ ಬೀಚ್ವುಡ್ ದ್ವೀಪಕ್ಕೆ ಮರಳುತ್ತಾಳೆ. ಸಿಂಕ್ಲೇರ್ ಕುಟುಂಬದ ಮೂರು ತಲೆಮಾರುಗಳು ತಮ್ಮ ಪರಿಪೂರ್ಣ ಬೇಸಿಗೆತಾಣದಲ್ಲಿ ಒಗ್ಗೂಡುವಾಗ, ಆಕೆಯ ಬಾಲ್ಯದ ಗೆಳೆಯರಾದ “ದ ಲಯರ್ಸ್” ಆಗಲೀ, ಆಕೆಯ ಪ್ರಥಮ ಪ್ರೇಮಿ ಗ್ಯಾಟ್ ಆಗಲೀ, ಅಪಘಾತದ ಬಗ್ಗೆ ಮಾತನಾಡುತ್ತಿಲ್ಲ. ಇದು ಆಕೆ ತಾನೇ ಸತ್ಯವನ್ನು ಬಹಿರಂಗಪಡಿಸುವಂತೆ ಮಾಡುತ್ತದೆ.